ಬೆಂಗಳೂರು ನಗರದಲ್ಲಿ ಮುಖ್ಯವಾಗಿ ರೋಮನ್ ಕ್ಯಾಥೋಲಿಕ್ ಚರ್ಚ್ ಹಾಗೂ ಸಿಎಸ್ಐ ಚರ್ಚುಗಳ ಜೊತೆಗೆ ಈ ಕೆಳಗಿನ ಕ್ರೈಸ್ತ ಧರ್ಮದ ವಿವಿಧ ಪಂಥಗಳ ಚರ್ಚುಗಳು ಅಸ್ಥಿತ್ವದಲ್ಲಿವೆ: ಅಸೆಂಬ್ಲಿ ಆಫ್ ಗಾಡ್ ಚರ್ಚ್ ಪೆಂಟೆಕೋಸ್ಟಲ್ ಚರ್ಚ್ ಪ್ರೆಸ್ಬಿಟೇರಿಯನ್ ಚರ್ಚ್ ಚರ್ಚ್ ಆಫ್ ಕ್ರೈಸ್ಟ್ ಝಿಯೋನ್ ಚರ್ಚ್ ನ್ಯೂಲೈಫ್ ಚರ್ಚ್ ಫುಲ್ ಗಾಸ್ಪೆಲ್ ಚರ್ಚ್ ಮಾರ್ ತೋಮಾ ಚರ್ಚ್ ರಿವೈವಲ್ ಚರ್ಚ್ ಬ್ಯಾಪ್ಟಿಸ್ಟ್ ಚರ್ಚ್ ಸೆವೆಂತ್ ಡೇ ಅಡ್ವೆಂಟಿಸ್ಟ್ ಚರ್ಚ್ ಜಾಕೊಬೈಟ್ ಸಿರಿಯನ್ ಕ್ಯಾಥಲಿಕ್ ಚರ್ಚ್ ಬೆಂಗಳೂರಿನ ಕೆಲ ಚರ್ಚುಗಳು ಸಾಮಾನ್ಯವಾಗಿ ಚರ್ಚ್ ಎಂದು ಭಾವಿಸುವಂಥ ಕಟ್ಟಡಗಳಲ್ಲಿರದೇ ಸಾಮಾನ್ಯ ಮನೆಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಕೆಲವಕ್ಕೆ ಕೇಂದ್ರೀಕೃತ ಧರ್ಮಮಂಡಲಿ ಕೂಡ ಇರುವುದಿಲ್ಲ.